Karnataka Elections 2023: ಜಯನಗರದಲ್ಲಿ ಅರಳಿದ ಕಮಲ.. ಸೋಲಿಗೆ ಕಣ್ಣೀರಿಟ್ಟ ಸೌಮ್ಯ ರೆಡ್ಡಿ |

2023-05-14 298

ಬೆಂಗಳೂರು : ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಗೊಂದಲಕ್ಕೆ ಚುನಾವಣಾಧಿಕಾರಿಗಳು ಶನಿವಾರ ಮಧ್ಯರಾತ್ರಿ ತೆರೆ ಎಳೆದಿದ್ದು, ಬಿಜೆಪಿಯ ಸಿ.ಕೆ.ರಾಮಮೂರ್ತಿ ಅವರು ಗೆದ್ದಿದ್ದಾರೆಂದು ಘೋಷಣೆ ಮಾಡಿದರು. ಇದರಿಂದ ಬೇಸರಗೊಂಡ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಕಣ್ಣೀರು ಹಾಕಿದರು.

#sownyareddy
#KarnatakaElections2023 #KarnatakaElectionsWithOI #CountingDay
#JagadheeshShettar #JDS
#BJP #Congress  #FullMejority #VSomanna #JCMadhuswamy #DrKSudhakar #Siddaramaiah #DKS #PMModi

~HT.188~PR.28~ED.32~